ನಿನ್ನ ನೆನಪಿನಲಿ
ನಾ ಸತ್ತರು ಚಿಂತೆ ಇಲ್ಲ ಗೆಳತಿ.
ಕಾಯುತ್ತೇನೆ,
ಮುಗಿಲಾಚೆಗು ಲೋಕವಿದೆ - ಹರಿ
ಮೋಡಗಳಿಲ್ಲದ ರಾತ್ರಿಯಲಿ
ಪೂರ್ಣ ಶಶಿಯ ಬೆಳದಿಂಗಳಿನಲಿ
ಬೇಸರವಾದಾಗ
ಒಂದು ಕ್ಷಣ ನನ್ನನ್ನು ನೆನದರೆ ಸಾಕು - ಹರಿ
ಚಳಿಯಲ್ಲಿ ನಡುಗಿಸಿ,
ಮಳೆಯಲ್ಲಿ ಮಿಂದಿಸಿ,
ಬೇಸಿಗೆಯ ತಾಪಕ್ಕೆ
ತಳ್ಳಿದಳು
ನನ್ನ ಗೆಳತಿ - ಹರಿ
ಪ್ರೀತಿಯ ಅದ್ಭುತವಾದ ಮಾಯೆಯಲಿ ಸಿಲುಕಿ
ನಾ ಈ ಲೋಕವನ್ನೇ ಮರೆತು
ಬೇರೊಂದು ಲೋಕದಲ್ಲಿ ಅಲೆಯುತ್ತಿದ್ದೇನೆ,
ಈಗಲೂ ನೀ ಎನ್ನ ನೆನೆಯುತ್ತ ಇರಬಹುದು
ಎನ್ನುವುದೊಂದೇ
ನಾ ಎನ್ನ ಮನಸ್ಸಿಗೆ ಹೇಳುತ್ತಿರುವ ಸಾಂತ್ವನ - ಹರಿ
ನನ್ನ ಹೆಸರ ನೆನೆಯ ಬೇಡ,
ನೀ ನನ್ನ ನೆನೆಯಬೇಡ,
ನೆನೆಯುವುದು ನನ್ನ ಕೆಲಸ,
ನೆನೆದಾಗ ಬರುವುದು ನಿನ್ನ ಕೆಲಸ,
ಬಂದರೂ ಬಾರದಂತಿರಬೇಡ,
ಬಾರದ್ದಿದ್ದರು ಬಂದಂತಿರಬೇಡ,
ನೆನಪುಗಳ ನೆನೆಯುವುದು
ಈ ಮನಕ್ಕೆ ಸಿಗುವ ಕಾಣಿಕೆ - ಹರಿ
ನೀ ನನ್ನ ಪ್ರೀತಿಸದ್ದಿದ್ದರು
ನಾ ಸತ್ತು ಮೌನವಾದರು
ನೀನೆ ಬೇಕು
ಇಲ್ಲದ್ದಿದ್ದರೆ........ - ಹರಿ
ನಿನ್ನ ನೆನಪುಗಳ
ಹೊದಿಕೆ ಮಾಡಿ ಮಲಗಿದರೂ
ನಿದ್ದೆ ಬರಲಿಲ್ಲ - ಹರಿ
ನಾ ಸತ್ತರು ಚಿಂತೆ ಇಲ್ಲ ಗೆಳತಿ.
ಕಾಯುತ್ತೇನೆ,
ಮುಗಿಲಾಚೆಗು ಲೋಕವಿದೆ - ಹರಿ
ಮೋಡಗಳಿಲ್ಲದ ರಾತ್ರಿಯಲಿ
ಪೂರ್ಣ ಶಶಿಯ ಬೆಳದಿಂಗಳಿನಲಿ
ಬೇಸರವಾದಾಗ
ಒಂದು ಕ್ಷಣ ನನ್ನನ್ನು ನೆನದರೆ ಸಾಕು - ಹರಿ
ಚಳಿಯಲ್ಲಿ ನಡುಗಿಸಿ,
ಮಳೆಯಲ್ಲಿ ಮಿಂದಿಸಿ,
ಬೇಸಿಗೆಯ ತಾಪಕ್ಕೆ
ತಳ್ಳಿದಳು
ನನ್ನ ಗೆಳತಿ - ಹರಿ
ಪ್ರೀತಿಯ ಅದ್ಭುತವಾದ ಮಾಯೆಯಲಿ ಸಿಲುಕಿ
ನಾ ಈ ಲೋಕವನ್ನೇ ಮರೆತು
ಬೇರೊಂದು ಲೋಕದಲ್ಲಿ ಅಲೆಯುತ್ತಿದ್ದೇನೆ,
ಈಗಲೂ ನೀ ಎನ್ನ ನೆನೆಯುತ್ತ ಇರಬಹುದು
ಎನ್ನುವುದೊಂದೇ
ನಾ ಎನ್ನ ಮನಸ್ಸಿಗೆ ಹೇಳುತ್ತಿರುವ ಸಾಂತ್ವನ - ಹರಿ
ನನ್ನ ಹೆಸರ ನೆನೆಯ ಬೇಡ,
ನೀ ನನ್ನ ನೆನೆಯಬೇಡ,
ನೆನೆಯುವುದು ನನ್ನ ಕೆಲಸ,
ನೆನೆದಾಗ ಬರುವುದು ನಿನ್ನ ಕೆಲಸ,
ಬಂದರೂ ಬಾರದಂತಿರಬೇಡ,
ಬಾರದ್ದಿದ್ದರು ಬಂದಂತಿರಬೇಡ,
ನೆನಪುಗಳ ನೆನೆಯುವುದು
ಈ ಮನಕ್ಕೆ ಸಿಗುವ ಕಾಣಿಕೆ - ಹರಿ
ನೀ ನನ್ನ ಪ್ರೀತಿಸದ್ದಿದ್ದರು
ನಾ ಸತ್ತು ಮೌನವಾದರು
ನೀನೆ ಬೇಕು
ಇಲ್ಲದ್ದಿದ್ದರೆ........ - ಹರಿ
ನಿನ್ನ ನೆನಪುಗಳ
ಹೊದಿಕೆ ಮಾಡಿ ಮಲಗಿದರೂ
ನಿದ್ದೆ ಬರಲಿಲ್ಲ - ಹರಿ