ಭಾನುವಾರ, ಜನವರಿ 3, 2010

ದಾಸನಿಂದ ದೇವರು

ನೀ ಬರುವುದನ್ನೇ ಕಾಯುತ್ತಿದ್ದೇನೆ,
ಎಷ್ಟೋ ಮಾತುಗಳು ಆಡದೆ ಗಂಟಲಿನಲ್ಲಿ
ಸಿಕ್ಕಿ ಕೆಮ್ಮುತ್ತಿದ್ದೇನೆ,
ಇನ್ನು ಕೆಲವು ನೆತ್ತಿಗೇರಿ,
ಬಿಕ್ಕಳಿಕೆ ಶುರುವಾಗಿದೆ.

ನೀ ಬಿಟ್ಟು ಹೋದ ಹಾದಿಯಲ್ಲೇ
ಕಾಯುತ್ತಿದ್ದೇನೆ,
ಕಣ್ಣು ಕೆಂಪಾಗಿ ನೀರು ಸುರಿದರೂ,
ಕಣ್ಣು ಮಿಟಿಕಿಸುತ್ತಿಲ್ಲ.

ಕುಂತ ಜಾಗದಲ್ಲೇ ಕುಂತು,
ಸುತ್ತ ಹುತ್ತ ಕಟ್ಟುತ್ತಿದೆ,
ಜನರು ಹಾಲು ಎರೆಯುತ್ತಿದ್ದಾರೆ
ನಿನ್ನ ದಾಸನಾಗಳು ಹೊರಟಿದ್ದ ನನಗೆ
ದೇವರ ಪಟ್ಟ ಬಂದಿದೆ - ಹರಿ

12 ಕಾಮೆಂಟ್‌ಗಳು:

ravi ಹೇಳಿದರು...

ದಾಸನಾಗಲು ಹೊರಟವನು ದೇವನಾದ ಬಗ್ಗೆ ತಿಳಿಸುವ ಇದೊಂದು ಒಳ್ಳೆ ಕವನ.
ದೇವನನ್ನು ಕಾಣಹೊರಟವರಿಗೆ ದೇವಸಿಗದಿದ್ದರೂ ದೈವತ್ವ ಮೆರೆವ ಶಕ್ತಿ ದೊರೆಯುತ್ತದೆ ಎಂದು ಹೇಳಬಹುದು.

Islahuddin NS ಹೇಳಿದರು...

Manadaalada maatugalannu putagala mele ilisidaaga,
Maatugalu, Kavanagalaaguttave,
Kavanagalu, Amravaguttave - isla

Very thoughtful, very well written :)

ಹೆಸರು ರಾಜೇಶ್, ಹೇಳಿದರು...

ದಾಸನಿಂದ ದೈವತ್ವಕ್ಕೆ....Divine..process..

Jamuna Nataraju ಹೇಳಿದರು...

wel written.. i'm inexperienced but stil want to say that - daasya is a behaviour of a week personality, divinity is a part of humanity. ಹೆಣ್ಣು ಹೊನ್ನು ಮಣ್ಣು ಸಿಗಬೇಕಂದ್ರೆ u should be deserving :)

hari ಹೇಳಿದರು...

reply to the comment of jamuna

daasya is never a weak personality try to understand the mood of the poem he to become both daasa and god you should sacrifice everything

Jamuna Nataraju ಹೇಳಿದರು...

the poem is absolutely fantastic, i hav no issues with the mood also.. i don offend or deny..

wat i meant was love should b unconditional, y sacrifice urself??

i'm sorry if i'm wrong

VINOD H I ಹೇಳಿದರು...

Dasanagalu horatidde,
Devanade.

Eega Kelavaru ninna dasaru,
Neenu Devaru.

Bekagiddu sigolla,
Sigodu bekagilla.

idu satya, ide satya.

Vishwas Krishna ಹೇಳಿದರು...

ninna padya odi, nee devvavagu yendu shapisabekenisuttide!

Vishwas Krishna ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಅನಾಮಧೇಯ ಹೇಳಿದರು...

nimma kavana odalu prayatnisi nantara nanna kament bareyutene

savishree

ಕೋಣನಕುಂಟೆ ಸವಿಶ್ರೀ ಹೇಳಿದರು...

ದಾಸನು ಯಾವುತ್ತೂ ದೇವನಾಗುವುದಿಲ್ಲ. ದೇವನು ಯಾವತ್ತೂ ಮಾನವನಾಗಿ ಜನ್ಮತಾಳುವುದಿಲ್ಲ. ಜನ್ಮತಾಳಿದರೂ ಮಾನವ ದೇವನಾಗಲು ಸಾದ್ಯವಿಲ್ಲ. ಕಾರಣ ಬೌದ್ಛವಾಣಿಯಂತೆ 'ಮಾನವ ಜನ್ಮ ಆಸೆಗಳ ಕೊಂಡಿಗಳಾಗಿರುವ ಜೀವ ಸರಪಳಿ'

savishree ಹೇಳಿದರು...

ದಾಸರ ಪದಗಳಲ್ಲಿ ದೇವನಿದ್ದಾನೆ. ಆ ಪದಗಳ ಓದಿ ದೇವರಾಗೋಣ ಬನ್ನೀ - ಅಗರ ಸವಿಶ್ರೀ (ಜಿ.ವೆಂಕಟೇಶ್) ಕಂಪ್ಯೂಟರ್ ಆಪರೇಟರ್, ಅಗರ ಗ್ರಾಮ ಪಂಚಾಯಿತಿ, ಬೆಂಗಳೂರು - 560062